ಕಾಸಿಗೆ ಬಂದ ರಿಸೆಷನ್ ಕೆಲವು ಕಾಲ ನಮ್ಮ ಬ್ಲಾಗಿನ ಅಕ್ಷರಕ್ಕೂ ಬಂದಿತ್ತು. ಕಳೆದ ಎರಡೂವರೆ ತಿಂಗಳಿಂದ ಕೆಲಸದ ಒತ್ತಡ, ತಿರುಗಾಟ ಮೊದಲಾದ ಕಾರಣಕ್ಕೆ ಮುಚ್ಚಿದ್ದ `ಕಳ್ಳಕುಳ್ಳ'ರ ಬ್ಲಾಗಂಗಡಿಯ ಶೆಟ್ಟರ್ ಮತ್ತೆ ಕರಗುಟ್ಟುತ್ತಾ ತೆರೆದುಕೊಳ್ಳುತ್ತಿದೆ. ಒಳಗೆ ಧೂಳಿದ್ದರೆ ಬೈಬಾರದು. ಈ ಎರಡು ತಿಂಗಳಲ್ಲಿ ಸಣ್ಣ ಸಣ್ಣ, ಆದರೆ ಸಾಂಸ್ಕ್ರತಿಕವಾಗಿ ಮುಖ್ಯವೆನ್ನುವಂಥ ಘಟನೆಗಳು ನಡೆದಿವೆ. ಅದನ್ನೆಲ್ಲಾ ಇಲ್ಲಿ ಮಾತಾಡೋಣ.
Let's restart with hopes...
baari atala... hengell aiatenri...? jodi adellooo noddangaiti nodrallaaa....
ReplyDeleteಕದಿಯೂದಿದ್ದರೆ ಹೊಸಾಮನೆ ಹುಡುಕಿ....
ReplyDeleteನನ್ನ ಬ್ಲಾಗಲ್ಲೂ ಇಣುಕಿ....
ನನ್ನದೇನೂ ಇಲ್ಲ ಇಲ್ಲಿ...
ಎಲ್ಲ ನಿಮ್ಮದೇ....ಬನ್ನಿ ಬನ್ನಿ..
http://sharadabooks.blogspot.com
----------------------------------------