Sunday, March 22, 2009

ಕಳ್ಳತನವ ಮಾಡಲಿಕ್ಕೆ ಮತ್ತೆ ಸಮಯವು!

restart6

 

ಕಾಸಿಗೆ ಬಂದ ರಿಸೆಷನ್ ಕೆಲವು ಕಾಲ ನಮ್ಮ ಬ್ಲಾಗಿನ ಅಕ್ಷರಕ್ಕೂ ಬಂದಿತ್ತು. ಕಳೆದ ಎರಡೂವರೆ ತಿಂಗಳಿಂದ  ಕೆಲಸದ ಒತ್ತಡ, ತಿರುಗಾಟ ಮೊದಲಾದ ಕಾರಣಕ್ಕೆ ಮುಚ್ಚಿದ್ದ `ಕಳ್ಳಕುಳ್ಳ'ರ ಬ್ಲಾಗಂಗಡಿಯ ಶೆಟ್ಟರ್ ಮತ್ತೆ ಕರಗುಟ್ಟುತ್ತಾ ತೆರೆದುಕೊಳ್ಳುತ್ತಿದೆ. ಒಳಗೆ ಧೂಳಿದ್ದರೆ ಬೈಬಾರದು. ಈ ಎರಡು ತಿಂಗಳಲ್ಲಿ ಸಣ್ಣ ಸಣ್ಣ, ಆದರೆ ಸಾಂಸ್ಕ್ರತಿಕವಾಗಿ ಮುಖ್ಯವೆನ್ನುವಂಥ ಘಟನೆಗಳು ನಡೆದಿವೆ. ಅದನ್ನೆಲ್ಲಾ ಇಲ್ಲಿ ಮಾತಾಡೋಣ.

Let's restart with hopes...

2 comments:

  1. baari atala... hengell aiatenri...? jodi adellooo noddangaiti nodrallaaa....

    ReplyDelete
  2. ಕದಿಯೂದಿದ್ದರೆ ಹೊಸಾಮನೆ ಹುಡುಕಿ....
    ನನ್ನ ಬ್ಲಾಗಲ್ಲೂ ಇಣುಕಿ....
    ನನ್ನದೇನೂ ಇಲ್ಲ ಇಲ್ಲಿ...
    ಎಲ್ಲ ನಿಮ್ಮದೇ....ಬನ್ನಿ ಬನ್ನಿ..
    http://sharadabooks.blogspot.com
    ----------------------------------------

    ReplyDelete